ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ 1974ರ ಮೇ 18ರಂದು ಮೊಟ್ಟ ಮೊದಲ ಬಾರಿಗೆ ಪೋಖ್ರಾನ್‌ನಲ್ಲಿ ‘ಸ್ಮೈಲಿಂಗ್ ಬುದ್ದ‘ ಹೆಸರಿನಲ್ಲಿ ‘ಪರಮಾಣು ಪರೀಕ್ಷೆ‘ ನಡೆಸಲಾಯಿತು ಎಂದು ಕಾಂಗ್ರೆಸ್ ಸ್ಮರಿಸಿದೆ.
ಅಮೇರಿಕಾ ವಿರೋಧದ ನಡುವೆಯೂ ಎದೆಗುಂದದೆ ಸಶಕ್ತ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದ ಉಕ್ಕಿನ ಮಹಿಳೆ! ಎಂದು ಇಂದಿರಾ ಗಾಂಧಿ ಅವರನ್ನು ಕಾಂಗ್ರೆಸ್ ಸ್ಮರಿಸಿದೆ.