ಗಮನ ಸೆಳೆದ ವಿಶ್ವಮಟ್ಟದ ಕೂರ್ಮಾಸನ ಭಾರ ಹೊರುವ ಸ್ಪರ್ಧೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಹರ್ಷಿಣಿ ಗ್ರೂಪ್ ಆಫ್ ಯೋಗ ಇನ್ ಕೂರ್ಮಾಸನ
, ಶ್ರೀ ಯೋಗ ದೀಪಿಕಾ ಯೋಗ ಕೇಂದ್ರ ಟ್ರಸ್ಟ್, ಶ್ರೀ ರಾಮಕೃಷ್ಣ ಯೋಗ ಶಿಕ್ಷಣ ಕೇಂದ್ರ ವತಿಯಿಂದ ಪ್ರಥಮ ವಿಶ್ವಮಟ್ಟದ ಕೂರ್ಮಾಸನ ಭಾರ ಹೊರುವ ಸ್ಪರ್ಧೆ ಹಾಗೂ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯನ್ನು ನಗರದ ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಫೆ.15 ರಿಂದ 16 ರವರೆಗ ಆಯೋಜನೆ ಮಾಡಲಾಯಿತು.

- Advertisement - 

ವಿಶ್ವ ಪ್ರಚಾರಕ್ಕಾಗಿ ಕೂರ್ಮಾಸನ ದಲ್ಲಿ ಭಾರ ಹೊರುವಸ್ಪರ್ಧೆಯಲ್ಲಿ ಅತೀ ಹೆಚ್ಚು ಭಾರ ಹೊತ್ತು ವಿಜೇತರಾದ ವಿದ್ಯಾರ್ಥಿಗಳು.

- Advertisement - 

ಉಲ್ಲಾಸ್ ಕುಮಾರ್. ಕೆ – 250 ಕೆಜಿ
ಶ್ರೀ ವತ್ಸರಾಜ್. ಎಚ್. ಆರ್- 225 ಕೆಜಿ
ಆಯುಷಿ.ಎಂ.-225

ರಾಧಾ ಸ್ವರೂಪ್. ಎಸ್ –225 ಕೆಜಿ
ಸುಧಾ. ಜಿ – 225ಕೆಜಿ.
ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ

- Advertisement - 

ವಿದ್ಯಾರ್ಥಿಗಳಿಗೆ ದೊಡ್ಡಬಳ್ಳಾಪುರ ವಿಧಾನಸಭಾ ಶಾಸಕ ಧೀರಜ್ ಮುನಿರಾಜು ರವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.

ಈ ವೇಳೆ ಮಾಜಿ ನಗರ ಸಭಾಧ್ಯಕ್ಷ ಮುದ್ದಪ್ಪ, ಅಮರ್ ನಾಥ್, ಯೋಗ ಕೇಂದ್ರದ ಯೋಗ ಶಿಕ್ಷಕ ಅಮರ್ ನಾಥ್,  ಯೋಗ ನಟರಾಜ್, ಯೋಗ  ರಾಮಕೃಷ್ಣ, ನಗರಸಭಾ ಸದಸ್ಯ ಬಂತಿ ವೆಂಕಟೇಶ, ಸದಸ್ಯ ಶಿವಶಂಕರ್ (ಶಂಕ್ರಿ), ಶಿವಕುಮಾರ್, ಮಂಜುನಾಥ್ (ಸಂತೆ), ವೆಂಕಟಾಚಲಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

 

Share This Article
error: Content is protected !!
";