ಅವಧಿ ಮೀರಿದ ಗ್ರಾಹಕರ ವ್ಯಾಜ್ಯಗಳ ಕಡತ ನಾಶಕ್ಕೆ ಕ್ರಮ

WhatsApp
Telegram
Facebook
Twitter
LinkedIn

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸಂಬಧಿಸಿದ ಅವಧಿ ಮೀರಿದ ಗ್ರಾಹಕರ ವ್ಯಾಜ್ಯಗಳ  Consumer Complaint – C.C)   ಅಮಾಲ್ಜಾರಿ ಅರ್ಜಿಗಳ  (Execution Application)     ಹಾಗೂ ಸಂಕೀರ್ಣ ಅರ್ಜಿಗಳ  (Miscellanceous Petitions) ಕಡತಗಳನ್ನು ನಿಯಮಾನುಸಾರ ನಾಶಗೊಳಿಸಲು ಕ್ರಮವಹಿಸಲಾಗಿದೆ.

 ಈ ಆಯೋಗದಲ್ಲಿನ 2015ನೇ ಸಾಲಿನಿಂದ 2019ನೇ ಸಾಲಿನವರೆಗೆ ವಿವಿಧ ಕಡತಗಳನ್ನು ನಾಶಗೊಳಿಸಲು ಕ್ರಮ ಕೈಗೊಳ್ಳಬೇಕಾಗಿರುವುದರಿಂದ, ಈ ಕಡತಗಳಲ್ಲಿರುವ ಮೂಲ ದಾಖಲೆಗಳನ್ನು ಈ ಸುತ್ತೋಲೆ ಹೊರಡಿಸಿದ ದಿನಾಂಕದಿದ ಎರಡು ತಿಂಗಳ ಅವಧಿಯೊಳಗೆ ಹಿಂಪಡೆದುಕೊಳ್ಳುವತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸಹಾಯಕ ರಿಜಿಸ್ಟಾçರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಸಿ.ಎ.ರೇಷ್ಮಾಖಾನಮ್ ತಿಳಿಸಿದ್ದಾರೆ.

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon