ಅಲೆಮಾರಿಗಳಿಗೆ ಬೀದಿ ದೀಪಗಳನ್ನು ಅಳವಡಿಸಲು ಮನವಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿ ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ಚಿತ್ರದುರ್ಗ ನಗರದ ಆದಿಶಕ್ತಿ ನಗರದಲ್ಲಿ ವಾಸಿಸುತ್ತಿರುವ ಅಲೆಮಾರಿ ಬುಡ್ಗಜಂಗಮ್ ಸಮುದಾಯದವರು ಸುಮಾರು
20 ವರ್ಷಗಳಿಂದ ಗುಡಾರದ ಗುಡಿಸಲುಗಳಲ್ಲ ಹಾವು ಚೇಳು ಹಂದಿಗಳು ವಾಸಿಸುವ ಜಾಗದಲ್ಲಿ ವಾಸಿಸುತ್ತಿರುವ ಅಲೆಮಾರಿ  ಜನಾಂಗದವರಿಗೆ ನಗರಸಭೆ ವತಿಯಿಂದ ಬೀದಿ ದೀಪಗಳನ್ನು ಅಳವಡಿಸಬೇಕ್ಕೆಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಿ ಎಸ್ ಮಂಜಣ್ಣ, ನಗರ ಘಟಕದ ಅಧ್ಯಕ್ಷ ಸುಧಾಕರ್ ವಸಂತ ಅಭಿಷೇಕ ಇತರರು ಇದ್ದರು.

- Advertisement - 

 

 

- Advertisement - 

 

Share This Article
error: Content is protected !!
";