ಶಿಕ್ಷಣ ಮುಂದುವರೆಸಲು ಆಸಕ್ತಿ ಇದ್ದರೆ ದಾಖಲಾತಿಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೀವೇನಾದರೂ ಪಿಯುಸಿ ಫೇಲ್ ಆಗಿದ್ದೀರಾ ಶಿಕ್ಷಣದಲ್ಲಿ ಮುಂದುವರೆಯಲು ಆಸಕ್ತಿ ಹೊಂದಿದ್ದೀರಾ? ನೀವೇನಾದರೂ ಇಂಥವರಾಗಿದ್ದಲ್ಲಿ ದೂರ ಶಿಕ್ಷಣದಲ್ಲಿ ಕಟ್ಟಲು ಅರ್ಜಿ ಆಹ್ವಾನಿಸಲಾಗಿದೆ.

ಡಿಸೆಂಬರ್ ತಿಂಗಳಲ್ಲಿ ನಡೆಯುವ ಪಿಯುಸಿ ಪರೀಕ್ಷೆಯನ್ನು ಭಾರತ್ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಎಜುಕೇಶನ್ ಇದು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿದೆ.

- Advertisement - 

ಈಗಾಗಲೇ ಎಸ್ಎಸ್ಎಲ್ ಸಿ ಉತ್ತೀರ್ಣರಾಗಿ ಪಿಯುಸಿ ಪರೀಕ್ಷೆ ಬರೆಯಲು ಇಚ್ಚಿಸುವ ಅಭ್ಯರ್ಥಿಗಳು ಮತ್ತು ಶಿಕ್ಷಣ ಮುಂದುವರಿಸಲು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.

ಭಾರತ್ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಎಜುಕೇಶನ್, ಹೊನ್ನ ಗಂಗಪ್ಪ ಕಾಂಪ್ಲೆಕ್ಸ್, ಮಾಗಡಿ ಮೇನ್ ರೋಡ್, ಅಗ್ರಹಾರ ದಾಸರಹಳ್ಳಿ, ಬೆಂಗಳೂರು-79.
ಸಂಪರ್ಕಿಸಲು ಬಾಲರಾಜು
, ದೂರವಾಣಿ ಸಂಖ್ಯೆ: 9663257746/ 8310223260/ 90192 85140.

- Advertisement - 

 

 

Share This Article
error: Content is protected !!
";