ಕೃಷಿಕ ಸಮಾಜದ ನಿರ್ದೇಶಕರಾಗಿ ಅರಸೆಗೌಡ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ
ತಾಲೂಕು ಕೃಷಿಕ ಸಮಾಜದ ನಿರ್ದೇಶಕರಾಗಿ ಕೊಡಿಗೇಹಳ್ಳಿ ಕೆ. ಹೆಚ್. ಅರಸೆಗೌಡ ಆಯ್ಕೆಯಾಗಿದ್ದರೆ.

ಕೃಷಿಕ ಸಮಾಜಕ್ಕೆ ಆಯ್ಕೆ ಅರಸೆಗೌಡರನ್ನು ಕೃಷಿಕ ಸಮಾಜದ ವತಿಯಿಂದ ಗೌರವಿಸಲಾಯಿತು.

 

- Advertisement -  - Advertisement - 
Share This Article
error: Content is protected !!
";