ಮನೆ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಕಳ್ಳನ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಮನೆ ಬೀಗ ಮುರಿದು ಒಡವೆ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಕಳ್ಳನನ್ನು ಹೊಳಲ್ಕೆರೆ ಪೊಲೀಸರು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.

- Advertisement - 

ಹೊಳಲ್ಕೆರೆ ನಿವಾಸಿ ಕವಿತಾ ಆನಂದಪ್ಪ ಇವರ ಮನೆಯ ಬೀಗಿ ಮುರಿದು ಆರೋಪಿ ಮನೆ ಕಟ್ಟುವ ಸೆಂಟರಿಂಗ್ ಕೆಲಸ ಮಾಡುವ  ಹೊಸದುರ್ಗದ ಸೈಯದ್ ಫಜಲ್ 1.12 ಲಕ್ಷ ನಗದು, 16 ಗ್ರಾಂ ಚಿನ್ನಾಭರಣ, 80 ಗ್ರಾಮ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದನು.

- Advertisement - 

ಪೊಲೀಸರು ಆರೋಪಿ ಕಳ್ಳನನ್ನು ಬಂಧಿಸಿ 1.25 ಲಕ್ಷ ರೂ.ನಗದು ವಶ ಪಡೆಯುವಲ್ಲಿ ಚಿಕ್ಕಜಾಜೂರು ಪೊಲೀಸರು ಯಶಸ್ವಿಯಾಗಿದ್ದಾರೆ.

- Advertisement - 
Share This Article
error: Content is protected !!
";