ಬಬ್ಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅರುಣ್ ಕುಮಾರ್ ಅವಿರೋಧ ಆಯ್ಕೆ

News Desk

 ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ವಿ.ಅರುಣ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಹೇಮಾಮಾಲಿನಿ, ಸದಸ್ಯರಾದ ಪಿ ಕರಿಯಣ್ಣ, ಎಂ ಚಿತ್ತಯ್ಯ, ಎಸ್ ಆರ್ ತಿಪ್ಪೇಸ್ವಾಮಿ, ಬಿ ಪಿ ಯತೀಶ್, ಎ ಧನಂಜಯ, ಏಕಾಂತಪ್ಪ, ಸಣ್ಣ ತಿಮ್ಮಕ್ಕ ಭೋವಿ, ರುದ್ರಮ್ಮ, ಶೈಲಜಾ, ಮಂಜುಳ, ಜ್ಞಾನೇಶ್ವರಿ, ಭಾಗ್ಯಮ್ಮ, ಹನುಮಕ್ಕ, ಉಮಾ ಇದ್ದರು.

ಚುನಾವಣಾಧಿಕಾರಿಯಾಗಿ ತಿಪ್ಪೇಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನವನೀತ, ಕಾರ್ಯದರ್ಶಿ ಮಂಜುಳ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇದ್ದರು.

Share This Article
error: Content is protected !!
";