ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಖಜಾಂಚಿ ಯಾಗಿ ಟಿ ಎಂ ಅಶೋಕ ಅವಿರೋಧ ಅಯ್ಕೆ ಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿಕ ಸಮಾಜಕ್ಕೆ ನಾಲ್ಕು ತಾಲ್ಲೂಕಿನಿಂದ ಒಬ್ಬ ಒಬ್ಬ ಪ್ರತಿ ನಿಧಿಯ ಹುದ್ದೆಗೆ ನೇಮಿಸಲಾಗಿದ್ದು ದೊಡ್ಡಬಳ್ಳಾಪುರ ದಿಂದ ಟಿ.ಎಂ ಅಶೋಕ್ ರವರನ್ನು ಖಜಾಂಚಿಯಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರವಿಕುಮಾರ್ ತೂಬಗೆರೆ ಹೋಬಳಿ ಜೆ ಡಿ ಎಸ್ ಅದ್ಯಕ್ಷರು ಹಾಗೂ ಘಾಟಿ ವಿ ಎಸ್ ಎಸ್ ಎನ್ ಅಧ್ಯಕ್ಷ ಜಗನ್ನಾಥ ಚಾರ್ಯ. ಹಾಡೋನಹಳ್ಳಿ ವಿ ಎಸ್ ಎಸ್ ಎನ್ ಅಧ್ಯಕ್ಷ ಎಂ.ಮುನೇಗೌಡ ತಾಲ್ಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ತಿಪ್ಪಾ ಪುರ ರಾಜಶೇಖರ್ ಟಿ ಎ ಪಿ ಎಂ ಸಿ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ,ತಿರುಮಗೊಂಡಹಳ್ಳಿ ಎಂ ಪಿ ಸಿ ಎಸ್ ಅಧ್ಯಕ್ಷ ಸಿ.ಪ್ರಕಾಶ್ ಕಾರ್ಯದರ್ಶಿ ಟಿ.ಎಂ ಪ್ರತಾಪ್ ಮತ್ತು ಎಲ್ಲಾ ಮಿತ್ರ ವೃಂದ ಅಭಿನಂದಿಸಿದ್ದಾರೆ