ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಲೋಕಸಭಾ ಕ್ಷೇತ್ರದ ಬಡವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಜರುಗಿದ ʼವಿಕಸಿತ ಕೃಷಿ ಸಂಕಲ್ಪ ಅಭಿಯಾನʼದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಪಾಲ್ಗೊಂಡು, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ, ಬಡವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾನುಪ್ರಿಯ, ಗೋಟೂರು ಶಿವಪ್ಪ, ಹಿರಿಯ ಕೃಷಿ ವಿಜ್ಞಾನಿ ರಾಘವೇಂದ್ರ ಭಟ್ಟಾಚಾರ್ಯ, ಡಾ. ವೆಂಕಟ್ ಸುಬ್ಬಣ್ಣ, ಸಮಾಜ ಸೇವಕ ಎಲ್.ಸಿ ನಾಗರಾಜ್, ಹುಚ್ಚಯ್ಯ, ಜಯಮ್ಮ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.