ಕಳ್ಳ ಮತ್ತು ಮಳ್ಳರ ಬಕಾಸುರ ಲೂಟಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿ ಕಳ್ಳ + ಮಳ್ಳರ ಬಕಾಸುರ ಲೂಟಿ ! ಮುಂದುವರೆದಿದೆ ಎಂದು ಜೆಡಿಎಸ್ ಆರೋಪಿಸಿದೆ.

ಬಡವರಿಗೆ ಬೆಲೆ ಏರಿಕೆಯ ಚಾಟಿ ! ಇದೇ ನೋಡಿ ಕಾಂಗ್ರೆಸ್‌ಪಕ್ಷದ ನಿಜವಾದ ಗ್ಯಾರಂಟಿ ! ಎಂದು ಜೆಡಿಎಸ್ ಚಾಟಿ ಬೀಸಿದೆ.

ಬೆಲೆ ಏರಿಕೆಸುವ ಕೈ ಸರ್ಕಾರ ಕರುನಾಡಿನ ಜನರಿಗೆ ಶಾಪವಾಗಿದೆ. ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಸಾಮಾನ್ಯರ ರಕ್ತ ಹೀರುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದು ಜೆಡಿಎಸ್ ಒತ್ತಾಯಿಸಿದೆ.

 

- Advertisement -  - Advertisement - 
Share This Article
error: Content is protected !!
";