ಸೇಬು, ದಾಳಿಂಬೆ, ಮೋಸಂಬಿ, ಸಪೋಟಗಳಿಂದ ಬನಶಂಕರಿ ದೇವಿಗೆ ವಿಶೇಷಾಲಂಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಬನಶಂಕರಿ ಅಮ್ಮನವರಿಗೆ ಭಾನುವಾರ ನವರಾತ್ರಿ ಪ್ರಯುಕ್ತ ಹಣ್ಣುಗಳ ಅಲಂಕಾರದ ವಿಶೇಷ ಪೂಜೆ ಮಾಡಲಾಗಿತ್ತು.

ಸೇಬು, ದಾಳಿಂಬೆ, ಮೋಸಂಬಿ, ಸಪೋಟ, ಕರುಬೂಜ, ಪೈನಾಪಲ್ ಸೇರಿದಂತೆ ಮತ್ತಿತರ ಹಣ್ಣುಗಳಿಂದ ಆಕರ್ಷಕವಾಗಿ ಬನಶಂಕರಿ ದೇವಿಗೆ ಮಾಡಿದ್ದ ಅಲಂಕಾರ ಭಕ್ತರ ಗಮನ ಸೆಳೆಯಿತು.

- Advertisement - 

ಆಕರ್ಷಕವಾದ ಹಣ್ಣಿನ ಅಲಂಕಾರ ನೋಡಿ ಭಕ್ತರು ಕಣ್ತುಂಬಿಕೊಂಡರು.

- Advertisement - 
Share This Article
error: Content is protected !!
";