ಡಾಕ್ಟರೇಟ್ ಪದವಿ ಪಡೆದ ಬಸವರಾಜ್.ಎಸ್.ಕೆ ಬಿನ್ ಶಂಕರಪ್ಪ.ವಿ.ಕೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಚಿತ್ರದುರ್ಗ ನಗರದ ಗಾರೇಹಟ್ಟಿ ನಿವಾಸಿ ಬಸವರಾಜ್.ಎಸ್.ಕೆ ಬಿನ್ ಶಂಕರಪ್ಪ.ವಿ.ಕೆ ಅವರು ಸ್ಟಡೀಸ್ ಆನ್ ಸಮ್ ವಾಟರ್ ಬಾಡಿಸ್ ಆಫ್ ಚಿತ್ರದುರ್ಗ ಆಂಡ್ ದಾವಣಗೆರೆ ಡಿಸ್ಟ್ರಿಕ್ಟ್ ವಿಥ್ ರೆಸ್ಪೆಕ್ಟ್ ಟು ವಾಟರ್ ಕ್ವಾಲಿಟಿ ಆಂಡ್ ಝೂಪ್ಲಾಂಕ್ಷನ್ ಡೈವರ್ಸಿಟಿ ಎಂಬ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪದವಿ ಪ್ರದಾನ ಮಾಡಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

 ಇವರು ಡಾ. ಗಿರೀಶ್ ಜಿ .ಕಾಡದೇವರು, ಸ್ನಾತಕೋತ್ತರ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯ  ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.

 ಡಾಕ್ಟರೇಟ್ ಪದವಿ ಪಡೆದಿರುವ ಬಸವರಾಜ್.ಎಸ್.ಕೆ ಅವರನ್ನು ಗಾರೇಹಟ್ಟಿ ನಿವಾಸಿಗಳು, ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥ ವಿ.ಕೆ.ಶಂಕರಪ್ಪ ಸೇರಿದಂತೆ ಮತ್ತಿತರರು ಅಭಿನಂದಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";