ಎಚ್ಚರವಹಿಸಿ ಸೈಬರ್ ವಂಚನೆ ತಪ್ಪಿಸಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾಗರೂಕರಾಗಿ, ಸೈಬರ್ ವಂಚನೆ ತಪ್ಪಿಸಿ..!
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಫಿಶಿಂಗ್ ಲಿಂಕ್ ಹಾಗೂ apk ಫೈಲ್ ಕಳುಹಿಸುವ ಮೂಲಕ ನಿಮ್ಮ ಮೊಬೈಲ್‌ನಲ್ಲಿನ ಮಾಹಿತಿ ಕದ್ದು ಹಣ ದೋಚುವ ಕೃತ್ಯಗಳು ಹೆಚ್ಚಾಗಿದೆ. ಯಾವುದೇ ಕಾರಣಕ್ಕೂ ಅಂತಹ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ.

- Advertisement - 

ಒಂದು ವೇಳೆ ನಿಮ್ಮ ಪರಿಚಿತರ ಮೊಬೈಲ್ ಮೂಲಕ ವಾಟ್ಸಾಪ್‌ನಲ್ಲಿ ವೈಯಕ್ತಿಕವಾಗಿ ಅಥವಾ ಗ್ರೂಪ್‌ಗಳಲ್ಲಿ ಫಿಶಿಂಗ್ ಲಿಂಕ್ ಹಾಗೂ apk ಫೈಲ್ ಶೇರ್ ಮಾಡಿದ್ದರೇ, ಕೂಡಲೇ ಗ್ರೂಪ್ ಅಡ್ಮಿನ್‌ಗಳಿಂದ ಅದನ್ನು ಡಿಲೀಟ್ ಮಾಡಿಸಿ.

- Advertisement - 

 

 

- Advertisement - 

Share This Article
error: Content is protected !!
";