ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಭಾಶೆಟ್ಟಿಹಳ್ಳಿ ಅಜೆಕ್ಸ್ ಸರ್ಕಾರಿ ಶಾಲೆಯ ಹಿರಿಯ ಮುಖ್ಯಉಪಾಧ್ಯರು ಶ್ರೀ ಮತಿ ರಾಜೇಶ್ವರಿ ಹಾಗು
ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿ ಪಾಲ್ ಪಾಲ್ ದಿನ್ನೆ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಮೊಹಸಿನ್ ತಾಜ್ ರವರಿಗೆ ದೊಡ್ಡಬಳ್ಳಾಪುರ ತಾಲ್ಲೂಕು. ರವರಿಗೆ 4ನೇ ವಾರ್ಡಿನ ಯುವಕರ ತಂಡದ ವತಿಯಿಂದ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.

