ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಡಾ.ಜೆ.ರಾಜು ಬೇತೂರು ಪಾಳ್ಯ ರವರೊಂದಿಗೆ ಹಲವು ಸ್ನೇಹಿತರು ಚಿತ್ರದುರ್ಗ ಜಿಲ್ಲೆಯ ಒಕ್ಕಲಿಗರ ಸಂಘಕ್ಕೆ 20 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ನಮ್ಮ ಸಮಾಜದ ನಾಯಕರು ಹಾಗೂ ಯುವ ಮಿತ್ರರು ಹಾಗೂ ಸ್ನೇಹಿತರು ಮತ್ತು ಚುಂಚಶ್ರೀ ಮಹಿಳಾ ಬಳಗ ಸದಸ್ಯರು ಪಾಲ್ಗೊಂಡರು.

