ಪುನೀತ್ ರಾಜ್‍ಕುಮಾರ್ ಅವರ ಜನ್ಮ ದಿನಾಚರಣೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಡಿ.ಕ್ರಾಸ್ ನಲ್ಲಿರುವ ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿ ಪುನೀತ್ ರಾಜ್ ಕುಮಾರ್ ರವರ 51 ನೇ ಜನ್ಮ ದಿನಾಚರಣೆಯನ್ನು ಡಿ.ಕ್ರಾಸಿನ ಅಪ್ಪು ಅಭಿಮಾನಿಗಳಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ 100 ಕೆಜಿ ಬಿರಿಯಾನಿಯನ್ನು ಸಾರ್ವಜನಿಕರಿಗೆ ಹಂಚಲಾಯಿತು ಕಾರ್ಯಕ್ರಮದಲ್ಲಿ ಆಟೋ ಚಾಲಕರ ಸಂಘದ ಮಂಜು (120) ಕೇಬಲ್ ಆರ್ ರಮೇಶ್, ಚೆಲುವರಾಜು,ಪ್ರವೀಣ್, ಅಖಿಲೇಶ್,ಸಂತೋಷ್,ಕಾರ್ತಿಕ್,ಮಂಜು ಆರಕ್ಷಕ ಸಿಬ್ಬಂದಿ ಸೇರಿದಂತೆ ಹಲವಾರು ಅಭಿಮಾನಿಗಳು ಬಾಗವಹಿಸಿದ್ದರು.

- Advertisement - 

 

 

- Advertisement - 

Share This Article
error: Content is protected !!
";