ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಕರ್ನಾಟಕದ ಅಭ್ಯರ್ಥಿಗಳು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ಸಾಲಿನ ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಕರ್ನಾಟಕದ ಎಲ್ಲ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅವರ ಕಠಿಣ ಪರಿಶ್ರಮ, ದೃಢ ಸಂಕಲ್ಪ ಮತ್ತು ಸಾಧನೆಯ ಮನೋಭಾವ ಇಂದು ಈ ಯಶಸ್ಸಿನ ಶಿಖರ ತಲುಪುವಂತೆ ಮಾಡಿದೆ. ಸಾರ್ವಜನಿಕ ಸೇವೆಯ ಮೂಲಕ ದೇಶದ ಅಭಿವೃದ್ಧಿಗೆ ತಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ಸಮರ್ಪಿಸಿ, ಜನಸೇವೆಯಲ್ಲಿ ಉತ್ತಮ ಆದರ್ಶವನ್ನು ಸ್ಥಾಪಿಸಲಿ.

- Advertisement - 

ಇವರ ಮುಂದಿನ ಪಯಣದಲ್ಲಿ ಇನ್ನಷ್ಟು ಸಾಧನೆಗಳೊಂದಿಗೆ ದೇಶಕ್ಕೂ, ನಾಡಿಗೂ ಕೀರ್ತಿ ತರಲಿ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹಾರೈಸಿದ್ದಾರೆ.

- Advertisement - 
Share This Article
error: Content is protected !!
";