ಸಿಬಿಎಸ್ಸಿ ಬೋರ್ಡ್ ಪರೀಕ್ಷೆ: ಶಶಾಂಕ್ ಶಾಲೆಗೆ ಪ್ರಥಮ

News Desk

ಚಂದ್ರವಳ್ಳಿ ನ್ಯೂಸ್, ಹೊಸಪೇಟೆ(ವಿಜಯನಗರ):
ಎಸ್ಎಸ್ಎಲ್ ಸಿ (ಸಿಬಿಎಸ್ಇ)ಎಸ್ಎಸ್ಎಲ್ ಸಿ ಬೋರ್ಡ್ ಪರೀಕ್ಷೆಯಲ್ಲಿ ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿ ಶಶಾಂಕ್ ಭಟ್
483/500 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

 ವಿರುಪಾಪುರ ಗಂಗಾವತಿ ಕೇಂದ್ರಿ ಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಜಂಗಮರ ಕಲ್ಗುಡಿ ಗ್ರಾಮದ ಆರ್ .ಸತ್ಯನಾರಾಯಣ ಅವರ ಪುತ್ರ ಶಶಾಂಕ್ ಭಟ್ ಅವರು ಅತಿ ಹೆಚ್ಚು ಅಂಕಗಳನ್ನು ಗಳಿಸುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ.

ವಿಜ್ಞಾನ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾನೆ. ಈ ಬಾರಿ ಗಣಿತ ಪತ್ರಿಕೆಯು ಅತಿ ಕಠಿಣವಾಗಿದ್ದರು ಅದರಲ್ಲಿ 96 ಅಂಕಗಳನ್ನು ಪಡೆದು ಕೀರ್ತಿ ಹೆಚ್ಚಿಸಿದ್ದಾರೆ.

 

 

Share This Article
error: Content is protected !!
";