ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಆಹಾರ ಪಾರದರ್ಶಕತೆಯನ್ನು ಪರಿಶೀಲಿಸಿ, ಆಹಾರ ಪಾರದರ್ಶಕತೆ ಮತ್ತು ಸಾಮಾಜಿಕ ಪರಿಶೋಧನೆಯ ಅನುಸಾರ 24 ಗಂಟೆಗಳ ವರದಿಯನ್ವಯ ಈ ಜಿಲ್ಲೆಗಳ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೊದಲನೇಯ ಸ್ಥಾನ : ಚಾಮರಾಜನಗರ, (ಮುನಿರಾಜು, ಉಪ ನಿರ್ದೇಶಕರು) 100%.
ಎರಡನೇಯ ಸ್ಥಾನ : ಬಾಗಲಕೋಟೆ ( ಸದಾಶಿವ ಬಡಿಗೇರ, ಉಪ ನಿರ್ದೇಶಕರು)95%.
ಎರಡನೇಯ ಸ್ಥಾನ : ಬೀದರ್ (ಎಚ್.ಎಸ್. ಸಿಂಧು, ಉಪ ನಿರ್ದೇಶಕರು)95%.
ಮೂರನೇ ಸ್ಥಾನ: ತುಮಕೂರು (ಎಸ್ ಕೃಷ್ಣಪ್ಪ, ಜಂಟಿ ನಿರ್ದೇಶಕರು) 91%. ನಾಲ್ಕನೆಯ ಸ್ಥಾನ : ಉಡುಪಿ (ಅನಿತಾ ವಿ ಮಡ್ಲೂರ್, ಉಪ ನಿರ್ದೇಶಕರು) 88%.
ಐದನೇಯ ಸ್ಥಾನ: ಬೆಳಗಾವಿ (ರಾಮನಗೌಡ ಕನ್ನೊಳ್ಳಿ, ಜಂಟಿ ನಿರ್ದೇಶಕರು) 86%.
ಐದನೇಯ ಸ್ಥಾನ: ರಾಯಚೂರು (ಚಿದಾನಂದಪ್ಪ, ಉಪ ನಿರ್ದೇಶಕರು) 86%.
ಆರನೇಯ ಸ್ಥಾನ : ಮೈಸೂರು (ಬಿ.ರಂಗೇಗೌಡ, ಜಂಟಿ ನಿರ್ದೇಶಕರು) 80%.
ಏಳನೇಯ ಸ್ಥಾನ : ಬೆಂಗಳೂರು ನಗರ (ಲಕ್ಷ್ಮಣ್ ರೆಡ್ಡಿ, ಜಂಟಿ ನಿರ್ದೇಶಕರು) 78%.
ಎಂಟನೇಯ ಸ್ಥಾನ: ಕೋಲಾರ (ಶ್ರೀನಿವಾಸನ್.ಎಂ, ಜಂಟಿ ನಿರ್ದೇಶಕರು) 75%. ರಷ್ಟು ಸಾಧನೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ತಿಳಿಸಿದ್ದಾರೆ.