ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾನ್ಯ ಚಂದ್ರ ಆರ್ಯ ಕನ್ನಡಿಗ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನವರು ದ್ವಾರಾಳು ಗ್ರಾಮದವರಾದ ಇವರು ಕೆನಡಾ ದೇಶದಲ್ಲಿನ ಪ್ರಭುತ್ವದ ಆಡಳಿತದ ಪ್ರಧಾನಿ ಹುದ್ದೆಯ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದಾರೆ ಎಂದು ರಘುಗೌಡ ತಿಳಿಸಿದ್ದಾರೆ.
ಈ ಮುಂಚಿನ ಸರ್ಕಾರದಲ್ಲಿ ಸಂಸದರಾಗಿ ಕೆಲಸ ಮಾಡಿರುವ ಅನುಭವವನ್ನು ಹೊಂದಿದ್ದಾರೆ. ಕನ್ನಡಿಗರ ಪರವಾಗಿ ಇವರಿಗೆ ಶುಭವಾಗಲಿ ಎಂದು ಅವರು ಆಶಿಸಿದ್ದಾರೆ.