ಕಾಂಗ್ರೆಸ್ ಗ್ಯಾರಂಟಿ ಯೋಜನೆಯಲ್ಲಿ ಸಿಎಂ ಸಿದ್ದರಾಮಯ್ಯ ಕಣ್ಮರೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪಚುನಾವಣೆ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬಣ ರಾಜಕೀಯಗಳು ಬಟಬಯಲಾಗಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿ ಟೀಕಿಸಿದೆ.
ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯಲ್ಲಿ ಸಿಎಂ ಸಿದ್ದರಾಮಯ್ಯ
ಕಾಣೆಯಾಗಿದ್ದಾರೆ.

- Advertisement - 

ಸಿಎಂ ಕುರ್ಚಿಗೆ ಬಕ ಪಕ್ಷಿಯಂತೆ ಕಾಯುತ್ತಿರುವ ಕಲೆಕ್ಷನ್‌ ಗಿರಾಕಿಯದ್ದು ಚನ್ನಪಟ್ಟಣದಲ್ಲಿ ಒನ್‌ ಮ್ಯಾನ್‌ ಶೋ ಆಗಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ. 

- Advertisement - 

ಸಿದ್ದರಾಮಯ್ಯರ ಮುಡಾ ಹಗರಣದ ಸಿಕ್ರೇಟ್‌ ಫೈಲ್ಸ್‌ ಹೊರಬಿಟ್ಟ ಕುತಂತ್ರಿ, ಈಗ ಸಿದ್ದರಾಮಯ್ಯ ಅವರನ್ನೇ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತ ಪಡಿಸಿದೆ.

 

- Advertisement - 

 

Share This Article
error: Content is protected !!
";