ಅಭಿನಂದನೆಗಳು ಇಸ್ರೋ !

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾಗತಿಕ ಬಾಹ್ಯಾಕಾಶ ಆವಿಷ್ಕಾರ ಹಾಗೂ ಸಹಯೋಗಕ್ಕೆ ಕೈಜೋಡಿಸಿರುವ ಇಸ್ರೋ ಇಂದು ಯುರೋಪಿಯನ್‌ಬಾಹ್ಯಾಕಾಶ ಸಂಸ್ಥೆಯ (ಇಎಸ್‌ಎ) ಪ್ರೋಬಾ-3 ನೌಕೆಯನ್ನು ನಭಕ್ಕೆ ಯಶಸ್ವಿಯಾಗಿ ಹಾರಿಸಿದೆ.

ಇದು ಇಸ್ರೋದ ವಾಣಿಜ್ಯ ಬಾಹ್ಯಾಕಾಶ ಮಿಷನ್‌ಆಗಿದ್ದು, ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಪ್ರದರ್ಶಿಸಿ, ವಿಜ್ಞಾನಿಗಳಿಗೆ ಸೂರ್ಯನನ್ನು ಹೊಸ ರೀತಿಯಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಿದೆ.

- Advertisement -  - Advertisement - 
Share This Article
error: Content is protected !!
";