ರಸ್ತೆ, ಗುಂಡಿ ಹೆಸರಲ್ಲಿ ಲೂಟಿ ಹೊಡೆದ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಸ್ತೆ, ಗುಂಡಿ ಹೆಸರಲ್ಲಿ ಲೂಟಿ ಹೊಡೆದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಮಾದರಿಯಿದು.! ಎಂದು ಬಿಜೆಪಿ ವ್ಯಂಗ್ಯವಾಡಿದೆ.

- Advertisement - 

ಐಟಿಸಿಟಿಯನ್ನು ಗುಂಡಿಯೂರನ್ನಾಗಿ ರೂಪಾಂತರಿಸಿದ ಕುಖ್ಯಾತಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲಬೇಕು! ಎಂದು ಬಿಜೆಪಿ ಟ್ವೀಟ್ ಮಾಡಿದೆ. ಹಾಗೇ ಜಾಗತಿಕ ಮಟ್ಟದಲ್ಲಿ ಮಹಾನಗರದ ಗೌರವ, ಘನತೆ ಹಾಳು ಮಾಡಿದ ಕೀರ್ತಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಸಲ್ಲಬೇಕು! ಬಿಜೆಪಿ ತಿಳಿಸಿದೆ.

- Advertisement - 

 

 

- Advertisement - 

Share This Article
error: Content is protected !!
";