ಕಾಂಗ್ರೆಸ್ ಪ್ರಗತಿಯ ಗ್ಯಾರಂಟಿ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
23,251 ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆಯ 1ನೇ ಹಂತ ಲೋಕಾರ್ಪಣೆ. ಯೋಜನೆಯಿಂದ ಹಾಸನ
, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಿಗೆ ನೀರು. 

ಅಭಿವೃದ್ಧಿಯ ಪಥ, ರಾಜ್ಯದ ಹಿತ ಕಾಂಗ್ರೆಸ್ ಒಮ್ಮತ ಎಂದು ಕಾಂಗ್ರೆಸ್ ಪೋಸ್ಟ್ ಮಾಡಿದೆ.

 

Share This Article
error: Content is protected !!
";