ಸಂಭ್ರಮದ ಡಾ.ಬಿ ಆರ್ ಅಂಬೇಡ್ಕರ್ ರವರ ದಿನಾಚರಣೆ

News Desk

 ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ :
ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮದ ದಲಿತ ಕಾಲೋನಿಯ ಜೈ ಭೀಮ್ ಬಾಯ್ಸ್ ಇವರಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ ಆರ್ ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆಯನ್ನು ಫೋಟೋ ಗೆ ಪುಷ್ಪ ನಮನ ಸಲ್ಲಿಸಿ ಕೇಕ್ ಕತ್ತರಿ ಜಯಂತಿ ಆಚರಿಸಲಾಯಿತು.

ನಂತರ ಗ್ರಾಮದ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಹಿಡಿದು ಡೊಳ್ಳು ನಾದಗಳೊಂದಿಗೆ ಮೆರವಣಿಗೆಯ ಮೂಲಕ ಯುವಕರು ಮಹಿಳೆಯರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಲ್ಲದೆ ಜಯಂತಿಯಲ್ಲಿ ಯುವಕ ಯುವತಿಯವರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಜೈ ಭೀಮ್ ದಿನಾಚರಣೆಯಲ್ಲಿ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ರಾಜ್ಯ ಸಹಾಯಕರಾದ ಸಿ.ಅರುಣ್ ಕುಮಾರ್, ದಲಿತ ಯುವಕರುಗಳಾದ ಆರ್ ತಿಪ್ಪೇಶ್, ಕೆಎಂ  ಸಿದ್ದೇಶ್, ಚಂದ್ರಶೇಖರ್, ಎಲ್ ಎಚ್  ಸಿದ್ದೇಶ್, ಕೆಎಂ  ಶರಣಪ್ಪ, ಎಂ ತಿಪ್ಪೇಶ್, ಆರ್ ಸಚಿನ್, ಬಿ ಅಭಿಷೇಕ್, ಬಸವರಾಜ್, ಕೆಟಿ ಮಂಜಣ್ಣ, ಸಿಟಿ  ಕರಿಬಸಪ್ಪ, ನಾಗರಾಜ್, ಸಿ ಓ ಮಲ್ಲಪ್ಪ, ಸುದೀಪ, ಸಿ ತ್ರಿನೇತ್ರ, ಸಿ ಎಚ್ ಬಸಣ್ಣ, ಎಸ್ ಎಚ್ ಶಿವಕುಮಾ, ಮೀನ್ಕೆರೆ ಅಭಿ, ಮೌನೇಶ, ಸಿ ಮಲ್ಲಪ್ಪ, ಚೆನ್ನಪ್ಪ, ಎಲ್ ಸಿ ತಿಪ್ಪೇಸ್ವಾಮಿ, ವತನ್, ಚಿಂತನ,  ದುರುಗೇಶ್, ಸಣ್ಣ ಓಬಣ್ಣ, ಮಹಾಂತೇಶ್, ಮನಿ ಓಬಣ್ಣ, ಟೈಲರ್ ರುದ್ರಪ್ಪ, ಮೀನ್ಕೆರೆ ನಾಗರಾಜ್, ಅಬ್ಬೇನಹಳ್ಳಿ ನಾಗರಾಜ್, ಗ್ರಾಮದ ಮುಖಂಡರುಗಳಾದ ಗೌಡ್ರು ಪಾಲಯ್ಯ, ಅಜ್ಜಯ್ಯ ಜಿಟಿ ಇನ್ನು ಅನೇಕ ಯುವಕರು ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

Share This Article
error: Content is protected !!
";