ದೀ….. ಪಾವಲಿ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ
ದೂರದ
ದಾರಿಯಲೋಮ್ಮೆ
ಸಾಗುವಾಗ
ಕಂಡೆನು
ಬೆಳಕಿನ
ದೀಪವೊಂದ

- Advertisement - 

 ಮಿನು ಮಿನುಗಿ
ಬೆಳಕಾಗಿ
ದೂರ ಸಾಗಲು
ಬೆಳಕಾಗಿತ್ತು
ಕಾರ್ಗತ್ತಲಲಿ
ಸಾಗುತ್ತಲೇ ಇತ್ತು
ಜೊತೆ ಜೊತೆಯಾಗಿ

- Advertisement - 

 ಕತ್ತಲು ಕವಿದ
ಮೋಡಕೆ ಬೆಳಕಾಗಿ
ನಕ್ಷತ್ರಗಳು ನಾಚುವಂತೆ
ಬೆಳಕು ಚೆಲ್ಲಿತ್ತು
ಹಚ್ಚಿದ
ದೀ…..ಪಾವಲಿ

          ಜೀವನದ ಒಳಗೂ
ಹೊರಗೂ
ಬೆಳಗುತಿರಲಿ
ಆರದ ದೀಪ
ಎಲ್ಲರಿಗೂ ದೀಪಾವಳಿ ಶುಭ ತರಲಿ
ಕವಿತೆ-ಗುಜ್ಜರ್, ದಾವಣಗೆರೆ.

- Advertisement - 

 

Share This Article
error: Content is protected !!
";