ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಟ ಪುನೀತ್ ರಾಜ್ಕುಮಾರ್ ರವರ 50ನೇ ಹುಟ್ಟು ಹಬ್ಬದ ಪ್ರಯುಕ್ತ ನಗರದ ಡಿ.ಕ್ರಾಸ್ ಬಳಿಯ ಪುನೀತ್ ರಾಜ್ಕುಮಾರ್ ವೃತ್ತದಲ್ಲಿ ಸಾರ್ವಜನಿಕರಿಗೆ ಬಿರಿಯಾನಿ ವಿತರಣೆ ಮಾಡುವ ಮೂಲಕ ಪುನೀತ್ ಹುಟ್ಟು ಹಬ್ಬವನ್ನು ಆಟೋ ಚಾಲಕರ ಸಂಘದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರ ಆನಂದ್ ರವರ ಪತಿ ಆನಂದ್, ಆಟೋ ಚಾಲಕರ ಸಂಘದ ಮುಖಂಡರಾದ ಮಂಜು (120), ಪ್ರವೀಣ್, ನಟರಾಜು, ಚಲುವರಾಜು, ರಂಜಿತ್ ಗೌಡ, ನವೀನ್ ರೋಜಿಪುರ, ಚಂದ್ರ ಸಾಯಿರಾಂ,ಅಖಿಲ, ಮಂಜು, ಮಧು ಮುಂರಾದವರು ಬಾಗವಹಿಸಿದ್ದರು.