ಪತ್ರಕರ್ತರ ಚುನಾವಣಾ ಪಾಸ್ ಗಳ ವಿತರಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂ, ಗ್ರಾ.ಜಿಲ್ಲೆ:
ನ.9 ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಚುನಾವಣಾ ಪಾಸ್ ಗಳನ್ನು ವಿತರಿಸಲಾಯಿತು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಚುನಾವಣಾ ಅಧಿಕಾರಿ ಹೊನ್ನಮ್ಮ ಅವರು ಅರ್ಹ ಮತದಾರ ಪತ್ರಕರ್ತರಿಗೆ ಪಾಸ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಬೂತ್ ಏಜೆಂಟರು ಇದ್ದರು.

- Advertisement - 

Share This Article
error: Content is protected !!
";