ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಸಭೆ ವ್ಯಾಪ್ತಿಯ 31 ವಾರ್ಡ್ ಗಳಿಗೆ ಬೀದಿ ದೀಪಗಳನ್ನು ಶಾಸಕರ ಅನುದಾನದಲ್ಲಿ ಅಡಿಯಲ್ಲಿ 15.5 ಲಕ್ಷ ವೆಚ್ಚದಲ್ಲಿ 1000 ಬೀದಿ ದೀಪಗಳಿಗೆ ನೀಡಿ ನಿರ್ವಹಣೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿ ಬೀದಿ ದೀಪಗಳಿಗೆ ಚಾಲನೆ ನೀಡಿದರು.
ನಗರಸಭೆ ವ್ಯಾಪ್ತಿಯ 31 ವಾರ್ಡ್ ಗಳಿಗೆ ಬೀದಿ ದೀಪಗಳನ್ನು ಶಾಸಕರ ಅನುದಾನದಲ್ಲಿ ಅಡಿಯಲ್ಲಿ 15.5 ಲಕ್ಷ ವೆಚ್ಚದಲ್ಲಿ 1000 ಬೀದಿ ದೀಪಗಳಿಗೆ ನೀಡಿ ನಿರ್ವಹಣೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿ ಬೀದಿ ದೀಪಗಳಿಗೆ ಚಾಲನೆ ನೀಡಿದರು.
ನಂತರ ಶಾಸಕ ದೀರೆಜ್ ಮುನಿರಾಜ್ ನಗರಸಭೆ ಅವರಣದಲ್ಲಿ ಎಲ್ ಇ ಡಿ ಬೀದಿ ದೀಪಗಳನ್ನು ನೀಡಿ ಮಾತನಾಡಿ 2023-24ನೇ ಸಾಲಿನ ಶಾಸಕರ ನಿಧಿ ಪ್ರದೇಶಾಭಿವೃದ್ದಿ ಯೋಜನೆ ಅಡಿಯಲ್ಲಿ 15.5 ಲಕ್ಷ ವೆಚ್ಚದಲ್ಲಿ ನಗರಸಭೆಯ 31 ವಾರ್ಡ್ ಗಳಿಗೂ 1000. ಎಲ್ ಇ.ಡಿ ಬೀದಿ ದೀಪಗಳನ್ನು ಎಲ್ಲಾ ವಾರ್ಡ ಗಳಿಗೂ ಸಮಾನವಾಗಿ ಹಂಚಲಾಗಿದ್ದು ನಿರ್ವಹಣೆ ಮಾಡಿ ದೀರ್ಘಾ ಬಾಳಿಗೆ ಬರುವಂತೆ ಎಚ್ಚರ ವಹಿಸಬೇಕು ಎಂದರು.
ಹಾಗು ನಗರಸಭೆಯ ಅಧ್ಯಕ್ಷರು ಹಾಗು ಪೌರಾಯುಕ್ತರಿಗೆ ನಗರ ಸಭೆ ಸದಸ್ಯರಿಗೆ ಎಲ್ ಇ ಡಿ ಬೀದಿ ಧೀಪಗಳನ್ನು ಹತ್ತಾಂತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೇ ಶ್ರೀ ಮತಿ ಸುಮಿತ್ರಾ ಆನಂದ್ ಪೌರಾಯುಕ್ತ ಕಾರ್ತಿಕೇಶ್ವರ್
ನರಗ ಸಭಾ ಸದಸ್ಯರುಗಳಾದ. ವಡ್ಡರಹಳ್ಳಿ ವರಿ ಬಂತಿ ವೆಂಕಟೇಶ ಶಿವು ವತ್ಸಲಾ ಪದ್ಮನಾಭ್ ನಾಗರತ್ನ ಹಂಸಪ್ರಿಯಾ ಲಕ್ಷ್ಮೀಪತಿ ಹುಸೇನಾ ತಾಜ್ ನಾಗರತ್ನಮ್ಮ ಪ್ರಭಾ ನಾಗರಾಜ್ ಇಂದ್ರಾಣಿ ಆದಿಲಕ್ಷ್ಮೀ ಹಾಗು ಸಮಾಜ ಸೇವಕ ಮುತ್ತಣ್ಣ ಸೇರಿದಂತೆ ನಗರಸಭಾ ಸಿಬ್ಬಂದಿ ವರ್ಗ ಹಾಜರಿದ್ದರು.