ಕೋವೇರಹಟ್ಟಿ ಗ್ರಾಮದ ಕೃಷಿಕ ಎಲ್. ಶಿವಣ್ಣ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ನಿವೃತ್ತ ಶಿಕ್ಷಕ ಟಿ.ತಿಮ್ಮಯ್ಯ ರವರ ಅಳಿಯ ಕೃಷಿಕ ಎಲ್. ಶಿವಣ್ಣ(
65) ಹೃದಯಾಘಾತದಿಂದ ಶನಿವಾರ ಕೋವೇರಹಟ್ಟಿ ಗ್ರಾಮದಲ್ಲಿ ನಿಧನರಾದರು.
ಅವರು ಪತ್ನಿ
, ಪುತ್ರ, ಮೂವರು ಪುತ್ರಿಯರು ಹಾಗೂ ಬಂಧುಗಳನ್ನು ಅಗಲಿದ್ದಾರೆ. ಶನಿವಾರ ಸಂಜೆ 5 ಗಂಟೆಗೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ. 

- Advertisement - 
Share This Article
error: Content is protected !!
";