ವಕ್ಫ್‌ ಬೋರ್ಡ್‌ಗೆ ಅನುಭವ ಮಂಟಪದ ಜಾಗವೇ ಅತಿಕ್ರಮಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಸವತತ್ತ್ವದ ಕುರಿತು ನಕಲಿ ಭಾಷಣ ಮಾಡುವ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಮೂಲ ಅನುಭವ ಮಂಟಪದ ಜಾಗವನ್ನೇ ಅತಿಕ್ರಮಣ ಮಾಡಿ ವಕ್ಫ್‌ಬೋರ್ಡ್‌ವಶಕ್ಕೆ ಪಡೆದುಕೊಂಡಿದೆ. ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು ವಕ್ಫ್‌ಬೋರ್ಡ್‌ಗೆ ಕಡಿವಾಣ ಹಾಕಲು ಯಾಕೆ ಸಾಧ್ಯ ಇಲ್ಲ? ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.

- Advertisement - 

ನಿನ್ನ ನಡೆಯೊಂದು ಪರಿ, ನಿನ್ನ ನುಡಿಯೊಂದು ಪರಿ, ನಿನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ. ನುಡಿಗೆ ತಕ್ಕ ನಡೆಯ ಕಂಡಡೆ, ಕೂಡಲಸಂಗಮದೇವನೊಳಗಿಪ್ಪನಯ್ಯಾ.” ಬಿಜೆಪಿ ಕೋಟ್ ಮಾಡಿ ರಾಜ್ಯ ಸರ್ಕಾರವನ್ನು ಟೀಕಿಸಿದೆ.

- Advertisement - 

Share This Article
error: Content is protected !!
";