1.75 ಲಕ್ಷ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳ ಸ್ಥಾಪನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾರುಕಟ್ಟೆಗಳಿಗೆ ರೈತರ ಪ್ರವೇಶವನ್ನು ಸುಲಭಗೊಳಿಸಲು ಮೋದಿ ಸರ್ಕಾರವು
1.75 ಲಕ್ಷಕ್ಕೂ ಅಧಿಕ ಪ್ರಧಾನಮಂತ್ರಿ ಕಿಸಾನ್

ಸಮೃದ್ಧಿ ಕೇಂದ್ರಗಳನ್ನು ಮತ್ತು 8,000ಕ್ಕೂ ಅಧಿಕ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಿದೆ ಎಂದು ಬಿಜೆಪಿ ತಿಳಿಸಿದೆ.

 

- Advertisement -  - Advertisement - 
Share This Article
error: Content is protected !!
";