ಬೆಂಗಳೂರಿನಲ್ಲಿ R&D ಹಾಗೂ ಎಂಬೆಡೆಡ್ ಪರ್ಫಾರ್ಮೆನ್ಸ್ ಸಾಫ್ಟ್ ವೇರ್ ಕೇಂದ್ರ ಸ್ಥಾಪನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿ ರೆನೆಸಾಸ್
R&D ವಿಸ್ತರಣೆ ಸೆಮಿಕಂಡಕ್ಟರ್ ಕ್ರಾಂತಿಗೆ ಮತ್ತಷ್ಟು ವೇಗ! ದೊರೆಯಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.

ಜಾಗತಿಕ ಸೆಮಿಕಂಡಕ್ಟರ್ ದಿಗ್ಗಜ ಕಂಪೆನಿಯಾದ #RenesasElectronics ನ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದೆ. ಕರ್ನಾಟಕದ ಪ್ರಬಲವಾದ ಸೆಮಿಕಂಡಕ್ಟರ್ ಪರಿಸರದ ಕುರಿತು ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

- Advertisement - 

ಸಂಸ್ಥೆಯು ಬೆಂಗಳೂರಿನಲ್ಲಿನ ತನ್ನ R&D ಹಾಗೂ ಎಂಬೆಡೆಡ್ ಪರ್ಫಾರ್ಮೆನ್ಸ್ ಸಾಫ್ಟ್ ವೇರ್ ಕೇಂದ್ರವನ್ನು ವಿಸ್ತರಿಸಿ ಭಾರತದಲ್ಲೇ ಅತಿ ದೊಡ್ಡ ಕೇಂದ್ರವನ್ನಾಗಿ ಬೆಳೆಸುವ ಗುರಿ ಹೊಂದಿದೆ.

ಮುಂದಿನ R&D ಘಟಕಕ್ಕಾಗಿ ಮೈಸೂರನ್ನು ಪರಿಗಣಿಸಲು ಆಹ್ವಾನ ನೀಡಿ, ಆ ನಗರದ ನವೀನತೆಯ ಸಾಮರ್ಥ್ಯಗಳ ಕುರಿತು ಪ್ರಮುಖವಾಗಿ ವಿವರಿಸಲಾಯಿತು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

- Advertisement - 

 

Share This Article
error: Content is protected !!
";