ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಯುವ 50ನೇ ರಾಷ್ಟ್ರೀಯ ಸಬ್ ಜೂನಿಯರ್/ ಜೂನಿಯರ್ ಯೋಗ ಚಾಂಪಿಯನ್ಶಿಪ್.2025 ಸ್ಪರ್ಧೆಗೆ ತೆರಳುತ್ತಿರುವ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ
ವಿದ್ಯಾರ್ಥಿ ಗಳಾದ ವಿಶ್ವನಾಥ. ಕೆ.ಎನ್ ನೀರಜ್. ಆರ್ ಹಿತೇಶ್ ವೇದಿಕ್ ಶೆಟ್ಟಿ .ಜೆ.ಸಿ ಆರ್ಯ. ಎಂ ಅಪೂರ್ವ.ಎಸ್ ಯಶಸ್ವಿ.ಟಿ ಗೌತಮಿ ಎಚ್.ಆರ್. ಹಿತಾಶ್ರೀ ಕೆ.ಎಂ. ಅರ್ಪಿತ. ಆರ್ ಇವರಿಗೆ ಕರ್ನಾಟಕ ಸ್ಟೇಟ್ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆಯ ಗೌರವ ಕಾರ್ಯದರ್ಶಿ ಎ.ನಟರಾಜ್ ಉಪಾಧ್ಯಕ್ಷ ಕೆ.ಆರ್. ಶಾಮ ಸುಂದರ್,
ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಜಿ.ಅಮರನಾಥ್ ನಿಸರ್ಗ ಯೋಗ ಕೇಂದ್ರದ ವೀಣಾ ಅಮರ್ ನಾಥ್, ಆಶಾದೇವಾನಂದ್.ಎನ್.ಎ, ಚಂದ್ರಕುಮಾರ್ ಮತ್ತು ನಿಸರ್ಗ ಯೋಗ ಕೇಂದ್ರದ ವಿದ್ಯಾರ್ಥಿ/ ವಿದ್ಯಾರ್ಥಿನಿಯರುಗಳು ಶುಭ ಕೋರಿದರು.

