ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಆಫ್ ಟೆಕ್ನಾಲಜಿಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಎಂ ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರು 2023-2025 ರ ಬ್ಯಾಚ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಆಫ್ ಟೆಕ್ನಾಲಜಿಯಲ್ಲಿ

ದೊಡ್ಡಬಳ್ಳಾಪುರ ನಗರದ ಜೆ ಪಿ ನಗರದ ಪಾಲಿನ ಜೋಗಿಹಳ್ಳಿಯ ವಿದ್ಯಾರ್ಥಿಗಳಾದ ವರ್ಷಿಣಿ s/o ಶ್ರೀಧರ್ ವಿ ಮತ್ತು ಲಾವಣ್ಯ ಕೆ ಇವರಿಗೆ ಚಿನ್ನದ ಪದಕ ಪಡೆದ ಇವರುಗಳಿಗೆ ಎಂ ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಿಬ್ಬಂದಿ ವರ್ಗ ಹಾಗು ಇವರುಗಳ ತಂದೆ ತಾಯಿ ಸ್ನೇಹಿತರು ಶುಭ ಹಾರೈಸಿದ್ದಾರೆ.

- Advertisement - 

Share This Article
error: Content is protected !!
";