ಘಾಟಿ ಸುಬ್ರಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಜಾನಪದ ಸಂಭ್ರಮ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗರೆ ಹೋಬಳಿ  ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ ಪ್ರಯುಕ್ತ ಇಂದು ಘಾಟಿ ಸುಬ್ರಹ್ಮಣ್ಯದ ಕಲಾ ರಂಗಮಂದಿರದಲ್ಲಿ ಇಂಚರ ಸಾಂಸ್ಕೃತಿಕ ಕಲಾಸಂಘ ವತಿಯಿಂದ ಜಾನಪದ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅ ಯೋಜನೆ ಮಾಡಲಾಗಿತ್ತು.

 ಕಲಾಕ್ಷೇತ್ರದಲ್ಲಿ ಸಾದನೆ ಮಾಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಾನಪದ ಅಕಾಡೆಮಿ ಪ್ರಶಸ್ತಿ ವಿಜೇತರಾದ ಓಬವ್ವ ನಾಗಸಂದ್ರ ಕಲಾವಿದ ಅವರಿಗೆ ಸನ್ಮಾನ ಮಾಡಲಾಯಿತು.

  ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶಿವಶಂಕರ್ ಪ್ರಧಾನ ಕಾರ್ಯದರ್ಶಿ ಮುನಿ ರತ್ನಮ್ಮ ಎಸ್ ಎಸ್ ಘಾಟಿ ಗ್ರಾಮ ಪಂಚಾಯಿತಿ ಪಿಡಿಓ ಕೆ ಟಿ ರವಿತ ರವರು ಕಾರ್ಯದರ್ಶಿ ಎಸ್. ಮಧುಸೂದನ್, ಕಲಾವಿದರಾದ ಕೆಳಗಿನಜೂಗಾನಹಳ್ಳಿ ವೆಂಕಟೇಶ್, ಡಿ ಎಂ ಮುನಿಶಾಮಪ್ಪವೈ,ಎನ್ ಲಕ್ಷ್ಮೀನಾರಾಯಣ, ಶ್ರೀನಿವಾಸ್ಲೋಕೇಶ್ ನಾಯಕ್ ರವರು ಸಂಘದ ನಿರ್ದೇಶಕ ಬಚ್ಚಹಳ್ಳಿ  ನಾಗರಾಜ ಕಲಾ ಪ್ರೇಕ್ಷಕರು ಹಾಜರಿದ್ದರು.

 

 

- Advertisement -  - Advertisement - 
Share This Article
error: Content is protected !!
";