ಮಾಜಿ ನಗರ ಸಭಾಧ್ಯಕ್ಷ ಹೆಚ್.ಸಿ.ನಿರಂಜನ ಮೂರ್ತಿ ಅವರ ತಂದೆ ನಿಧನ  

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮಾಜಿ ನಗರ ಸಭಾಧ್ಯಕ್ಷ
ಹೆಚ್.ಸಿ.ನಿರಂಜನ ಮೂರ್ತಿ ಅವರ ತಂದೆ, ನಿವೃತ್ತ ಅಂಚೆ ಇಲಾಖೆ ನೌಕರ ಚನ್ನಬಸಪ್ಪ. ಹೆಚ್(99) ಶನಿವಾರ ಹೊಳಲ್ಕೆರೆ ರಸ್ತೆ ಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ನಗರ ಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ ಸೇರಿದಂತೆ  3 ಗಂಡು ಮಕ್ಕಳು, 4 ಪುತ್ರಿಯರು, ಅಪಾರ ಬಂಧು ಬಳಗದವರನ್ನ ಅಗಲಿದ್ದಾರೆ. 

- Advertisement - 

ಮೃತರ ಅಂತ್ಯ ಕ್ರಿಯೆ ಜನವರಿ-18 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಜೋಗಿಮಟ್ಟಿ ರಸ್ತೆಯ ಮುಕ್ತಿ ಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

 

- Advertisement - 

 

 

Share This Article
error: Content is protected !!
";