ಉಚಿತ ಸೀಳು ತುಟಿ ಮತ್ತು ಅಂಗುಲಿನ ಶಸ್ತ್ರ ಚಿತಕಿತ್ಸೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಸ್ಎಸ್ಕೆ & ಎಬಿಎಂಎಸ್ಎಸ್ ಸಹಯೋಗದಲ್ಲಿ ಅಗತ್ಯವಿರುವ ಮಕ್ಕಳಿಗೆ ಉಚಿತವಾಗಿ ಸೀಳು ತುಟಿ ಮತ್ತು ಅಂಗುಲಿನ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು.

ಚಿತ್ರದುರ್ಗ ತಾಲ್ಲೂಕಿನ 1 ರಿಂದ 12ನೇ ತರಗತಿಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೈಕಿ ಸೀಳು ತುಟಿ ಮತ್ತು ಅಂಗುಲಿನ ಸಮಸ್ಯೆಯುಳ್ಳ ವಿದ್ಯಾರ್ಥಿಗಳನ್ನು ಶಿಕ್ಷಕರು ಗುರುತಿಸಿ, ಪೋಷಕರ ಸಮ್ಮತಿಯೊಂದಿಗೆ ಸೆ.27 ಒಳಗಾಗಿ ಮಾಹಿತಿ ನೀಡಬಹುದು.

ಕುರಿತು ಬಿ.ಆರ್.ಸಿ ಕೇಂದ್ರದ ಬಿ...ಆರ್.ಟಿ ಎನ್.ರಾಜಣ್ಣ ಮೊ. 9880608391, ಪುಷ್ಪ ಮೊ. 9071191389 ಸಂಪರ್ಕಿಸಬಹುದು ಎಂದು ತಿಳಿಸಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";