ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಅವಕಾಶ!

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಬ್ಬೂರು ವಕೀಲರಾದ ಬಿ.ಎನ್. ತಿಪ್ಪೇಸ್ವಾಮಿ ಮತ್ತು ಅವರ ಸಹಾಯಕ ವಕೀಲರ ಬಳಗದಿಂದ
ಕೆ.ಎ.ಎಸ್., ಪಿ.ಎಸ್.ಐ. ಮತ್ತು ಗ್ರೂಪ್ C ಪರೀಕ್ಷೆಗಳಿಗೆ ತಯಾರಿಗಾಗಿ 3 ತಿಂಗಳ ಉಚಿತ ಆನ್‌ಲೈನ್ ತರಬೇತಿ ಆಯೋಜಿಸಲಾಗಿದೆ.

ಅರ್ಹತೆ: ಹಿರಿಯೂರು ತಾಲೂಕಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಅಥವಾ ಪದವೀಧರರು.
ಅರ್ಜಿಸಲು:
https://forms.gle/xPbgUV22FWgKwb3d9 ಅಂತಿಮ ದಿನಾಂಕ: 03-11-2025

- Advertisement - 

ಆಯ್ಕೆ ಪ್ರಕಟಣೆ: 07-11-2025 (ಆಯ್ಕೆಯಾದ 100 ಅಭ್ಯರ್ಥಿಗಳಿಗೆ ಉಚಿತ ಅಧ್ಯಯನ ಸಾಮಗ್ರಿ ಮತ್ತು ಆಯ್ಕೆ ಪತ್ರ).

ಸಹಯೋಗದಲ್ಲಿ: ಬೆಂಗಳೂರು ಸ್ಪರ್ಧಾ ಅರಿವು ತರಬೇತಿ ಕೇಂದ್ರ
ಹೆಚ್ಚಿನ ಮಾಹಿತಿಗೆ:
7838 435231 / 98807 13803 ಸಂಪರ್ಕಿಸಲು ಸಂಘಟಕರು ಕೋರಿದ್ದಾರೆ.

- Advertisement - 

Share This Article
error: Content is protected !!
";