ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿಗಳಾಗಿ ನೂತನವಾಗಿ ನೇಮಕವಾದ ಎಚ್. ರಘು ಅಧಿಕಾರ ಸ್ವೀಕರಿಸಿದ್ದಾರೆ.
ನೂತನ ಉಪ ಕಾರ್ಯದರ್ಶಿಗಳನ್ನು ದೇವಾಲಯದ ಕಾರ್ಯದರ್ಶಿ ಹಾಗೂ ಉಪ ಆಯುಕ್ತರು ಪಿ ದಿನೇಶ್ ರವರು ಹಾಗೂ ತಹಶಿಲ್ದಾರ್ ಜಿ.ಜೆ. ಹೇಮಾವತಿ ರವರು
ದೇವಾಲಯದ ನಂಜಪ್ಪ ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಪ್ರಧಾನ ಅರ್ಚಕರು ಶ್ರೀನಿಧಿ ಶರ್ಮ ಹಾಗೂ ದೇವಾಲಯದ ಸಿಬ್ಬಂದಿರವರು ಅಭಿನಂದಿಸಿದರು.

