ಚಂದ್ರವಳ್ಳಿ ನ್ಯೂಸ್, ತುಮಕೂರು:
ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ತನಿಖೆ ವಾಪಸ್ ಪಡೆದಿದ್ದ ಕರ್ನಾಟಕ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಶಾಸಕ ಬಸನಗೌಡ ಯತ್ನಾಳ್ ಅವರಿಗೆ ಕಪಾಳಮೋಕ್ಷ ಮಾಡಿರುವ ಸುಪ್ರೀಂಕೋರ್ಟ್, ನ್ಯಾಯಾಲಯದ ಸಮಯ ವ್ಯರ್ಥ ಮಾಡದಂತೆ ಎಚ್ಚರಿಕೆ ನೀಡಿದೆ.
ಈ ಸುದ್ದಿಯಿಂದ ಡಿಕೆಗೆ ಮುಖ್ಯಮಂತ್ರಿಗಿರಿ ಖಚಿತವಾಯಿತ್ತು. ಗುರುವೇ ನಿನ್ನ ಆಟ ಬಲ್ಲವರಾರು, ಶಿವನೇ ನಿನ್ನ ಆಟ ಬಲ್ಲವರಾರು,
ಕಾಲೆಳೆಯೋಕೆ ಬಂದವರೆಲ್ಲ, ಕಾಲಕೆಳಗೆ ಉಳಿದಿದ್ದಾರಲ್ಲ, ನಿನ್ನ ಎದುರಿಗೆ ನಿಲ್ಲುವರಿಲ್ಲ, ಪಕ್ಷ ನಿಷ್ಠೆಗೆ ನಿನಗೆ ಸರಿಸಮರಿಲ್ಲ ಎಂದು ರಘು ಗೌಡ ತಿಳಿಸಿದ್ದಾರೆ.