ವಿದ್ಯುತ್ ಬಿಲ್ ಬಾಕಿ ಸರ್ಕಾರಿ ಕಚೇರಿಗಳು ಕತ್ತಲಲ್ಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು
 “ಕರ್ನಾಟಕದ ಅಭಿವೃದ್ಧಿ ಅಂಧಕಾರದಲ್ಲಿ – ಸರ್ಕಾರಿ ಕಚೇರಿಗಳು ಕತ್ತಲಲ್ಲಿ ಬಿಜೆಪಿ ತಿಳಿಸಿದೆ.
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅದ್ಯಾವ ಪರಿ ದಿವಾಳಿ ಮಾಡಿದೆ ಎಂದರೆ
, ಸರ್ಕಾರಿ ಕಚೇರಿಗಳಿಗೆ ವಿದ್ಯುತ್‌ಬಿಲ್‌ಸಹ ಪಾವತಿಸಲು ಆಗುತ್ತಿಲ್ಲ!! ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.

- Advertisement - 

ವಿದ್ಯುತ್‌ಬಿಲ್‌ ಪಾವತಿಸದ ಕಾರಣ ಸರ್ಕಾರಿ ಕಚೇರಿಗಳ ವಿದ್ಯುತ್‌ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರೆ, ನಿಮ್ಮ ಆಡಳಿತ ಹೀಗೆ ಮುಂದುವರೆದರೆ, ನಾಳೆ ವಿಧಾನಸೌಧ, ವಿಕಾಸಸೌಧ, ಕಾವೇರಿ, ಕೃಷ್ಣಾದಲ್ಲಿಯೂ ಸಹ ವಿದ್ಯುತ್‌ಸಂಪರ್ಕವನ್ನು ಕಡಿತಗೊಳಿಸಿದರೂ ಅಚ್ಚರಿಯಿಲ್ಲ!! ಎಂದು ಬಿಜೆಪಿ ಹೇಳಿದೆ.

- Advertisement - 

 

- Advertisement - 
Share This Article
error: Content is protected !!
";