ಸಿದ್ದರಾಮಯ್ಯ ಸರ್ಕಾರಕ್ಕೆ  ಹೈಕೋರ್ಟ್‌ ಕಪಾಳ ಮೋಕ್ಷ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರದ “ಸ್ಮಾರ್ಟ್‌ಮೀಟರ್‌” ಲೂಟಿಗೆ ಹೈಕೋರ್ಟ್‌ತೀವ್ರ ತರಾಟೆ ತೆಗೆದುಕೊಂಡಿದೆ ಎಂದು ಜೆಡಿಎಸ್ ತಿಳಿಸಿದೆ.

ಸ್ಮಾರ್ಟ್‌ಮೀಟರ್‌ಕಡ್ಡಾಯಗೊಳಿಸಿ, ದುಪ್ಪಟ್ಟು ದರ ವಸೂಲಿ ಮಾಡಿದರೇ ಬಡವರು ಎಲ್ಲಿಗೆ ಹೋಗಬೇಕು ? ಎಂದು ಪ್ರಶ್ನಿಸಿದೆ.

ಈ ಮೂಲಕ ರಾಜ್ಯದಲ್ಲಿ ಜನರನ್ನು ಹಗಲುದರೋಡೆ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ  ಹೈಕೋರ್ಟ್‌ಕಪಾಳಮೋಕ್ಷ ಮಾಡಿದೆ ಎಂದು ಜೆಡಿಎಸ್ ತಿಳಿಸಿದೆ.

 

 

 

Share This Article
error: Content is protected !!
";