ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಸ್ವಾಗತ ಕೊರಲಾಯಿತು.
ಬೆಂಗಳೂರು ನಿಂದ ಚಳ್ಳಕೆರೆ ಮೂಲಕ ಬಳ್ಳಾರಿಗೆ ಹಾದು ಹೋಗುವ ಹೆದ್ದಾರಿ ಮಧ್ಯದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ರಿಗೆ ನಗರಸಭೆ ಅಧ್ಯಕ್ಷೆ ಜೈತುನ್ ಬಿ ಮಾಲೀಕ್ಸಾಬ್ ಪುಷ್ಪ ಮಾಲೆ ಹಾಕಿ ಶಾಲು ಹೊದಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಂ ಕೆ ತಾಜ್ ಪೀರ್, ಚಳ್ಳಕೆರೆ ಬ್ಲಾಕ್ ಅಧ್ಯಕ್ಷ ಶಶಿ, ಖಾದರ್, ಆರ್ ಪ್ರಸನ್ನಕುಮಾರ್ ಹಾಗೂ ಮುಖಂಡರುಗಳು ಸಾಥ್ ನೀಡಿದರು.