ವಾಣಿ ವಿಲಾಸ ಜಲಾಶಯದ ಶುಕ್ರವಾರ ನೀರಿನ ಒಳ ಹರಿವು ಎಷ್ಟು
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ವಾಣಿ ವಿಲಾಸ ಸಾಗರಕ್ಕೆ ನೀರಿನ ಒಳ ಹರಿವಾಗಿದೆ.
ಆಗಸ್ಟ್-8ರಂದು ಶುಕ್ರವಾರ ಬೆಳಿಗ್ಗೆ 8 ಗಂಟೆ ವೇಳೆಗೆ 524 ಕ್ಯೂಸೆಕ್ ಗೆ ನೀರಿನ ಒಳ ಹರಿವು ಇದ್ದು 124.00 ಅಡಿಗೆ ಏರಿಕೆಯಾಗಿದೆ.

