ಸಚಿವ ಜಮೀರ್ ಅವರ ಹಗಲು ದರೋಡೆ ಹೀಗೆ ಮುಂದುವರೆದರೆ 5 ಸಾವಿರ ಪಟ್ಟು ಆದಾಯ ಹೆಚ್ಚಲಿದೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನಾಂಗೀಯ ನಿಂದಕ, ಒಕ್ಕಲಿಗರನ್ನು ಕೊಂಡುಕೊಳ್ಳುವ ಕುಬೇರ, ವಕ್ಫ್ ಹೆಸರಿನಲ್ಲಿ ರೈತರ ಭೂಮಿ ನುಂಗುತ್ತಿರುವ ಸಚಿವ  ಜಮೀರ್ ಅಹಮದ್ ಖಾನ್ ಅವರ ಆಸ್ತಿ ಆದಾಯಕ್ಕಿಂತ ಶೇ.2000 ರಷ್ಟು ಹೆಚ್ಚಿದೆಯಂತೆ.

- Advertisement - 

ಇದು ಹೇಗಾಯಿತು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ. ಜಮೀರ್ ಅಹಮದ್ ಖಾನ್ ಅವರ ಹಗಲು ದರೋಡೆ ಹೀಗೆ ಮುಂದುವರೆದರೆ ಅವರ ಆಸ್ತಿ ಅತಿ ಶೀಘ್ರದಲ್ಲೇ 5000 ಪಟ್ಟು ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ.

- Advertisement - 

ಬಹುಶಃ ಆಗ ಜಮೀರ್ ಅವರು ಕಾಂಗ್ರೆಸ್ ಹೈಕಮಾಂಡ್ ಅನ್ನೇ ಕೊಂಡುಕೊಂಡು ಕರ್ನಾಟಕದ ಮುಖ್ಯಮಂತ್ರಿ ಆಗುತ್ತಾರೇನೋ ಗೊತ್ತಿಲ್ಲ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

 

- Advertisement - 

 

Share This Article
error: Content is protected !!
";