ಭಾರತೀಯ ಸೇನೆಯಿಂದ 3 ಉಗ್ರರ ಎನ್‌ ಕೌಂಟರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಯೋತ್ಪಾದನೆಯ ವಿರುದ್ಧ ಭಾರತದ ಪ್ರಹಾರ ಮುಂದುವರೆದಿದೆ ಎಂದು ಬಿಜೆಪಿ ತಿಳಿಸಿದೆ.
ಜಮ್ಮು-ಕಾಶ್ಮೀರದ ಶೋಪಿಯಾನ್‌

ಜಿಲ್ಲೆಯ ಕೆಲ್ಲರ್‌ ಅರಣ್ಯ ಪ್ರದೇಶದಲ್ಲಿ ಆಪರೇಷನ್ ಕೆಲ್ಲರ್ಕಾರ್ಯಾಚರಣೆ ಅಡಿಯಲ್ಲಿ ಭಾರತೀಯ ಸೇನೆಯು ಲಷ್ಕರ್ -ಎ-ತೊಯ್ಬಾದ 3 ಉಗ್ರರ ಎನ್‌ಕೌಂಟರ್ ನಡೆಸಿದೆ ಎಂದು ಬಿಜೆಪಿ ಮಾಹಿತಿ ನೀಡಿದೆ.

 

Share This Article
error: Content is protected !!
";