ಭಾರತದ ರಫ್ತು ವಲಯ ಗಂಭೀರ ಕುಸಿತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
20 ತಿಂಗಳಲ್ಲಿ ಭಾರತದ ರಫ್ತು ವಲಯ ಗಂಭೀರ ಕುಸಿತ ಅನುಭವಿಸಿದ್ದು, 10.9% ರಷ್ಟು ತೀವ್ರ ಇಳಿಮುಖವಾಗಿದೆ ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದೆ.

ಇದು ದೇಶದ ಆರ್ಥಿಕತೆಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದ್ದು, ವಾಣಿಜ್ಯ ಮತ್ತು ಉದ್ಯೋಗ ಕ್ಷೇತ್ರಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.

ದೇಶದ ಜನರಿಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಮರೀಚಿಕೆ ತೋರಿಸಿ ಗೆಳೆಯನಿಗಾಗಿ ಟ್ರಂಪ್ ಮುಂದೆ ತಲೆಬಾಗಿದ ಪ್ರಧಾನಿ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

 

- Advertisement -  - Advertisement - 
Share This Article
error: Content is protected !!
";