ಇಂದಿರಾ ಕ್ಯಾಂಟೀನ್‌ಗಳಿಗೆ ಕತ್ತಲೆ ಭಾಗ್ಯ ಕರುಣಿಸಿದ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಚನ ಭ್ರಷ್ಟ ಕಾಂಗ್ರೆಸ್‌ಸರ್ಕಾರ ಇಂದಿರಾ ಕ್ಯಾಂಟೀನ್‌ಗಳಿಗೆ ಕತ್ತಲೆ ಭಾಗ್ಯ ಕರುಣಿಸಿದ ಸರ್ಕಾರ ಎಂದು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ತಿಳಿಸಿದೆ.

- Advertisement - 

ಇಂದಿರಾ ಕ್ಯಾಂಟೀನ್‌ಯೋಜನೆಯಲ್ಲಿ ಆದ್ವಾನಗಳು ಮುಂದುವರಿದಿದ್ದು, ಬಿಲ್‌ಪಾವತಿಸದ ಹಿನ್ನೆಲೆಯಲ್ಲಿ ವಿದ್ಯುತ್‌ಹಾಗೂ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

- Advertisement - 

ಮೊಂಬತ್ತಿ ಬೆಳಕಿನಲ್ಲಿ ಗ್ರಾಹಕರು ತಿಂಡಿ, ಊಟ ಮಾಡುವ ದುಸ್ಥಿತಿಗೆ ತಂದಿಟ್ಟಿದೆ ಸಿದ್ದರಾಮಯ್ಯನವರ ಸರ್ಕಾರ… ಅವೈಜ್ಞಾನಿಕ ಗ್ಯಾರಂಟಿ ಘೋಷಿಸಿ ಬೊಕ್ಕಸ ಬರಿದುಮಾಡಿರುವ ಖಾಲಿ ಕೈ ಕರ್ನಾಟಕ ಸರ್ಕಾರಕ್ಕೆ ಜನರೇ ಛೀಮಾರಿ ಹಾಕುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

 

- Advertisement - 

Share This Article
error: Content is protected !!
";